ಎಲ್.‌ ಎಸ್. ಶೇಷಗಿರಿ ರಾವ್

ಪ್ರಶಸ್ತಿ

ಕೆಲವು ಆಯ್ದ ಪ್ರಶಸ್ತಿಗಳು


1) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೧) (‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಗೆ)
2) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
3) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
4) ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ
5) ಡಾ. ಕಾರಂತ ಕವಿ ಸಮ್ಮಾನ (೨೦೦೧)
6) ಡಾ. ಅ ನ ಕೃ ಪ್ರಶಸ್ತಿ (೧೯೯೮)
7) ವರ್ಧಮಾನ ಸಾಹಿತ್ಯ ಪ್ರಶಸ್ತಿ (‘ಷೇಕ್ಸ್ಪಿ ಯರ್’ ಕೃತಿಗೆ)
8) ಕೆಂಪೇಗೌಡ ಪ್ರಶಸ್ತಿ (ಬೆಂಗಳೂರು ಮಹಾನಗರ ಪಾಲಿಕೆ)
9) ಕಾವ್ಯಾನಂದ ಪುರಸ್ಕಾರ (‘ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಕೃತಿಗೆ)
10) ವಿ ಎಂ ಇನಾಂದಾರ್ ವಿಮರ್ಶಾ ಪ್ರಶಸ್ತಿ (‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಗೆ)
11) ರಾಜ್ಯ ಸರ್ಕಾರದ ದೇವರಾಜ ಬಹದ್ದೂರ್ ಬಹುಮಾನ (‘ಇಲಿಯಡ್’ ಕೃತಿಗೆ)
12) ಡಾ. ಮಾಸ್ತಿ ಸಾಹಿತ್ಯ ಪ್ರಶಸ್ತಿ
13) ಶ್ರೀ ಕೃಷ್ಣ ಪ್ರಶಸ್ತಿ
14) ವಿಶ್ವ ಮಾನವ ಪ್ರಶಸ್ತಿ (೨೦೧೦)
15) ಶ್ರೀ ವನಮಾಲಿ ಸೇವಾ ಪಶಸ್ತಿ (೨೦೧೧))
16) ವಿ ಕೃ ಗೋಕಾಕ್ ಪ್ರಶಸ್ತಿ(೨೦೧೧)
17) ಪ್ರೊ. ತಿ ನಂ ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿ (೨೦೧೧)
18) ಶ್ರೀ ಸಾಹಿತ್ಯ ಪ್ರಶಸ್ತಿ (೨೦೧೭)
19) ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ (೨೦೧೮)